ವಿನೇಶ್ ಪೋಗಟ್ ಹೊರಬಿದ್ದ ತಕ್ಷಣ ಕುಣಿದಾಡಿದ ‘ಭಕ್ತರು’!
Olympics 2024: ಭಾರತೀಯರು ಇಂದು ಕಣ್ಣೀರು ಹಾಕುತ್ತಿದ್ದಾರೆ, ವಿನೇಶ್ ಪೋಗಟ್ ‘ ಪ್ಯಾರಿಸ್ ಒಲಿಂಪಿಕ್ಸ್’ ಕ್ರೀಡಾಕೂಟದಿಂದ ಹೊರಬಿದ್ದ ನಂತರ ಶತಕೋಟಿ ಭಾರತೀಯರು ಕಂಬನಿ ಮಿಡಿದು ಕುಸ್ತಿ ಸ್ಟಾರ್ ವಿನೇಶ್ ಪೋಗಟ್‌ಗೆ ಧೈರ್ಯ ಹೇಳುತ್ತಿದ್ದಾರೆ.
ಆದರೆ ಭಾರತ ಸೋತಿರುವ ಈ ನೋವಿನ ಸಮಯದಲ್ಲಿ ಕೂಡ ‘ಭಕ್ತರು’ ಸಂಭ್ರಮಿಸುತ್ತಿದ್ದಾರೆ. ವಿನೇಶ್ ಪೋಗಟ್ ಸೋಲು ಕೆಲವು ‘ಮೊಂಡು ಭಕ್ತರಿಗೆ’ ಖುಷಿ ಕೊಡುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ!