ನಾರಾವಿ ಭಗವಾನ್ ಧರ್ಮನಾಥ ಸ್ವಾಮಿ ಬಸದಿ: ಅಶೋಕ ಕುಮಾರ್ ವರಿಮಾರು ಅವರಿಗೆ ಸನ್ಮಾನ
ನಾರಾವಿ: ನಾರಾವಿ ಗ್ರಾಮದಲ್ಲಿರುವ ಭಗವಾನ್ ಧರ್ಮನಾಥ ಸ್ವಾಮಿ ಬಸದಿಯಲ್ಲಿ ಧಾಮ ಸಂಪ್ರೋಕ್ಷಣಾಪೂರ್ವಕ ಪ್ರತಿಷ್ಠಾ ಮಹೋತ್ಸವ ಹಾಗೂ ಮಂಡಲ ಪೂಜೆ ಸಂದರ್ಭದಲ್ಲಿ ಸ್ವಯಂ-ಸೇವಕರಾಗಿ ವಿಶೇಷ ಸೇವೆ ಸಲ್ಲಿಸಿದ ಅಶೋಕ ಕುಮಾರ್ ವರಿಮಾರು ಅವರನ್ನು ಬಸದಿಯಲ್ಲಿ ಗೌರವಿಸಲಾಯಿತು.
ನಿರಂಜನ ಅಜ್ರಿ ರಾಮೆರಗುತ್ತು, ಶಿಶುಪಾಲ ಜೈನ್, ಎನ್. ಪ್ರೇಮ್ ಕುಮಾರ್ ಹೊಸ್ಮಾರು, ಮತ್ತು ಮತ್ತು ಮಹಾವೀರ ಜೈನ್ ಅರಸಕಟ್ಟೆ ಉಪಸ್ಥಿತರಿದ್ದರು.