ಕ್ರೈಂ ನ್ಯೂಸ್ ರಾಜ್ಯ ಸುದ್ದಿ ತೇಜಸ್ವಿಸೂರ್ಯ ವಿರುದ್ಧ ಪ್ರಕರಣ ದಾಖಲು express_rural April 26, 2024 0 ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಮತದಾನದ ದಿನವೇ ಸಾಮಾಜಿಕ ಮಾಧ್ಯಮದಲ್ಲಿ ಧರ್ಮದ ಆಧಾರದ ಮೇಲೆ ಮತ ಕೇಳಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಕ್ಸ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಿದ ವಿಡಿಯೋ ಆಧರಿಸಿ ಚುನಾವಣಾ ಆಯೋಗ ಅವರ ಮೇಲೆ ಪ್ರಕರಣವನ್ನು ದಾಖಲಿಸಿದೆ. Share this:WhatsAppTelegramFacebookXTwitterPinterestLike this:Like Loading... Related Continue Reading Previous ಹನೂರು: ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ಧ್ವಂಸ, ಗ್ರಾಮಸ್ಥರು ಉಗ್ರರೂಪ ತಾಳಲು ಕಾರಣ ಏನು?Next ಸಿಟಿ ರವಿ ವಿರುದ್ಧ ಪ್ರಕರಣ ದಾಖಲು More Stories ಕ್ರೈಂ ನ್ಯೂಸ್ ತಾಜಾ ಸುದ್ದಿ ರಾಜ್ಯ ಸುದ್ದಿ ಸಿ.ಟಿ.ರವಿಗೆ ಸ್ವಾಗತ ಕೋರಿದ್ದ 7 ಆ್ಯಂಬುಲೆನ್ಸ್ ವಿರುದ್ಧ FIR ದಾಖಲು, ಆಗಿದ್ದೇನು? express_rural December 23, 2024 0 ತಾಜಾ ಸುದ್ದಿ ರಾಜ್ಯ ಸುದ್ದಿ ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಳ್ಳಾರಿಯಲ್ಲಿ express_rural December 22, 2024 0 ತಾಜಾ ಸುದ್ದಿ ರಾಜಕೀಯ ರಾಜ್ಯ ಸುದ್ದಿ ಸಿಟಿ ರವಿ ಬಂಧನ ವಿರೋಧಿಸಿ ಪ್ರತಿಭಟಿಸಿದ್ದ ಬಿಜೆಪಿಗರ ವಿರುದ್ಧ ಎಫ್ಐಆರ್ express_rural December 21, 2024 0 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Notify me of follow-up comments by email. Notify me of new posts by email.