ಪಡ್ಡಂದಡ್ಕ ಮಸೀದಿಯಲ್ಲಿ ಸಂಭ್ರಮದ ಈದ್ ದಿನಾಚರಣೆ
ವೇಣೂರು: ಪಡ್ಡಂದಡ್ಕ ಮಸೀದಿಯಲ್ಲಿ ಸಂಭ್ರಮದ ಈದ್ ದಿನಾಚರಣೆ ಇಂದು ಆಚರಿಸಲಾಯಿತು.
ಮಸೀದಿ ಖತೀಬರಾದ ಅಶ್ರಫ್ ಫೈಝಿ ಅರ್ಕಾನ ಕುತುಬ ಪಾರಾಯಣ ಮಾಡಿ ಈದ್ ಸಂದೇಶ ನೀಡಿದರು.
ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಕೆ. ಪೆರಿಂಜೆ, ಮಾಜಿ ಅಧ್ಯಕ್ಷರುಗಳಾದ ಜಲೀಲ್ ಪಡ್ಡಂದಡ್ಕ, ಯು ಕೆ ಮೊಹಮ್ಮದ್ ಹಾಜಿ ಪೆರಿಂಜೆ , ಖಾಲಿದ್ ಪುಲಾಬೆ , ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಕಟ್ಟೆ , ಕಾರ್ಯದರ್ಶಿ ರಫೀಕ್ ಪಡ್ಡ , ಪ್ರಮುಖರಾದ ಹವ್ಯಾಸಿ ಪತ್ರಕರ್ತ ಮಹಮ್ಮದ್ ಎಚ್. ವೇಣೂರು , ಅಬ್ದುಲ್ ರಹಿಮಾನ್ ಡೆಲ್ಮ , ನಜೀರ್ ಪೆರಿಂಜೆ , ಅಶ್ರಫ್ ಕಿರೋಡಿ , ಅಶ್ರಫ್ ಗಾಂಧಿನಗರ , ಇದ್ರಿಸ್ ಪುಲಬೆ , ಮೊಹಮ್ಮದ್ ಶಾಫಿ ಕಿರೋಡಿ, ಇಸ್ಮಾಯಿಲ್ ಎಚ್. , ಶರಫ್ ತಂಗಳ್ ,ಹಮೀದ್ ಎಚ್ ,ಸಲಾಂ ಕೇಶವ ನಗರ ಅಶ್ರಫ್ ಶಾಂತಿ ನಗರ , ಮತ್ತು ಗಣ್ಯರು ಉಪಸ್ಥಿತರಿದ್ದರು.