ಬಜಿರೆ ಸುರಭಿ ಮನೆಯ ಬಿ. ರತ್ನವರ್ಮ ಇಂದ್ರರವರ ಧರ್ಮಪತ್ನಿ ಶ್ರೀಮತಿ ವಸಂತಿ ಇಂದ್ರ ನಿಧನ
ವೇಣೂರು: ಬಜಿರೆ ಗ್ರಾಮದ ಸುರಭಿ ಮನೆ ನಿವಾಸಿ, ಬಿ. ರತ್ನವರ್ಮ ಇಂದ್ರ ಅವರ ಧರ್ಮಪತ್ನಿ ಶ್ರೀಮತಿ ವಸಂತಿ ಇಂದ್ರ (76) ಅವರು ಎ. 1ರಂದು ನಿಧನ ಹೊಂದಿದರು.
ಸಾಮಾಜಿಕ ಹಾಗೂ ಧಾರ್ಮಿಕವಾಗಿ ತೊಡಗಿಕೊಂಡಿರುವ ಪತಿ ಬಿ. ರತ್ನವರ್ಮ, ಪುತ್ರರು ಉಪನ್ಯಾಸಕರಾಗಿರುವ ಬಿ. ಪ್ರಮೋದ್ ಕುಮಾರ್ ಇಂದ್ರ, ಬಿ. ಸುಧೀರ್ ಕುಮಾರ್ ಇಂದ್ರ, ಶುಭ ಇಂದ್ರ , ಪೂರ್ಣಿಮಾ ಇಂದ್ರ, ಸವಿತ ಇಂದ್ರ ಹಾಗೂ ಬಂಧು ಬಳಗದವರನ್ನು ಆಗಲಿದ್ದಾರೆ.