ಅಂಡಿಂಜೆ : ಇಲ್ಲಿಯ ಕೊಕ್ರಾಡಿ ಕೊಂಡಂಗೆಗುತ್ತು ಕೋಕ್ರಾಡಿ ದೇವೇಂದ್ರ ಹೆಗ್ಡೆ ಬೆಂಗಳೂರು ಅವರ ತಾಯಿ ನೀಲಮ್ಮ ಹೆಗ್ಗಡ್ತಿ ಅವರು ಇಂದು ಬೆಳಿಗ್ಗೆ ನಿಧನ ಹೊಂದಿದರು.
ಮೃತರಿಗೆ 89 ವರ್ಷ ವಯಸ್ಸಾಗಿತ್ತು. ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಅಪಾರ ಮಂದಿ ಕುಟುಂಬ ವರ್ಗದವರನ್ನು ಅಗಲಿದ್ದಾರೆ.
Like this:
Like Loading...
Related