ಆರಂಬೋಡಿ : ಇದೇ ಮಾರ್ಚ್ 16 ರ ಶನಿವಾರದಂದು ನಡೆಯಲಿರುವ ಇತಿಹಾಸ ಪ್ರಸಿದ್ಧ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ ಹೊಕ್ಕಾಡಿಗೋಳಿ ಇದರ ಆಮಂತ್ರಣ ಪತ್ರಿಕೆಯು ಇಂದು ಹೊಕ್ಕಾಡಿಗೋಳಿ ಕಂಬಳದ ವಠಾರದಲ್ಲಿ ಕಂಬಳ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಸ್ಥಳ ದಾನಿಗಳು, ಸಹಕರಿಸುವ ಎಲ್ಲಾ ಸಂಘ ಸಂಸ್ಥೆಯ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಬಿಡುಗಡೆ ಮಾಡಲಾಯಿತು.