December 24, 2024

31ನೇ ವರ್ಷದ ವೇಣೂರು-ಪೆರ್ಮುಡ ಕಂಬಳಕ್ಕೆ ದಿನಗಣನೆ: ಮಾ.10ರಂದು ಶ್ರಮದಾನ

0

ವೇಣೂರು : ಇದೇ ಬರುವ ಮಾರ್ಚ್ 23ನೇ ಶನಿವಾರ 31ನೇ ವರ್ಷದ ವೇಣೂರು ಪೆರ್ಮುಡ ಸೂರ್ಯ ಚಂದ್ರ ಜೋಡುಕರೆ ಬಯಲು ಕಂಬಳವು ನಡೆಯಲಿದ್ದು, ಇದರ ಪೂರ್ವಸಿದ್ಧತೆಗಾಗಿ ಮಾ. 10 ಆದಿತ್ಯವಾರದಂದು ಬೆಳಗ್ಗೆ 9 ಗಂಟೆಯಿಂದ ಶ್ರಮದಾನ ನಡೆಯಲಿದ್ದು, ಸಮಿತಿ ಸದಸ್ಯರು ಹಾಗೂ ಅಭಿಮಾನಿ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಲಾಗಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು