December 23, 2024

ಮಂಗಳೂರಿನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ರಾಜ್ಯಮಟ್ಟದ ಸಮಾವೇಶ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಿಂದ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಉಸ್ತುವಾರಿಗಳ ನೇಮಕ

0

 

ಬೆಳ್ತಂಗಡಿ: ಕಾಂಗ್ರೆಸ್‌ ಕಾರ್ಯಕರ್ತರ ರಾಜ್ಯಮಟ್ಟದ ಸಮಾವೇಶವು ಪೆಬ್ರವರಿ 17 ರಂದು ಮಂಗಳೂರಿನಲ್ಲಿ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದ ಪೂರ್ವ ತಯಾರಿ ಹಾಗೂ ಕಾರ್ಯಕ್ರಮದ ಯಶಸ್ವಿಗೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಸಮಿತಿಯಿಂದ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ.

ಜಿಲ್ಲಾ ಪಂಚಾಯತ್ ಉಸ್ತುವಾರಿಗಳಾಗಿ ನಾರಾವಿ ಧರಣೇಂದ್ರ, ಕಣಿಯೂರು ಕೆ. ಶಾಹುಲ್ ಹಮೀದ್ ,ಅಳದಂಗಡಿ ಶೇಖರ್ ಕುಕ್ಕೇಡಿ, ಕುವೆಟ್ಟು ಪದ್ಮನಾಭ ಸಾಲಿಯಾನ್ ಮಾಲಾಡಿ, ,ಲ್ಯಾಲ ನಾರಾಯಣ ಗೌಡ ದೇವಸ್ಯ, ಉಜಿರೆ ಕೆ ನಮಿತಾ ಪೂಜಾರಿ ,ಧರ್ಮಸ್ಥಳ ಪಿ.ಟಿ ಸೆಬಾಸ್ಟಿಯನ್ ,ಇವರನ್ನು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಉಸ್ತುವಾರಿ ಗಳನ್ನಾಗಿ ನೇಮಕಮಾಡಲಾಗಿದೆ.

ತಾಲೂಕು ಪಂಚಾಯತ್ ಉಸ್ತುವಾರಿ ಗಳಾಗಿ ಶಿರ್ಲಾಲು ಸುಭಾಷ್ ಚಂದ್ರ ರೈ , ಪಡಂಗಡಿ ನಿತೀಶ್ ಹೆಚ್ ಕುಕ್ಕೇಡಿ, ನಾರಾವಿ ರವೀಂದ್ರ ಪೂಜಾರಿ ಬಾಂದೊಟ್ಟು,
ವೇಣೂರು ಸತೀಶ್ ಹೆಗ್ಡೆ ಬಜಿರೆ, ಹೊಸಂಗಡಿ ಹರಿಪ್ರಸಾದ್ ಹೊಸಂಗಡಿ ,ಅಂಡಿಂಜೆ ಶ್ರೀಮತಿ ವಂದನಾ ಭಂಡಾರಿ , ಕುವೆಟ್ಟು ಮಹಮ್ಮದ್ ರಫೀಕ್, ಕಳಿಯ ಪ್ರವೀಣ್ ಗೌಡ ಕೊಯ್ಯೂರು
ಮಾಲಾಡಿ ವಿನ್ಸೆಂಟ್ ಡಿಸೋಜ, ಉಜಿರೆ ರಜತ್ ಗೌಡ ಮಾಚಾರ್
ಮುಂಡಾಜೆ ನಾಮ್‌ದೇವ್ ರಾವ್ ಮುಂಡಾಜೆ
ಚಾರ್ಮಾಡಿ ಯಶೋಧರ್ ಚಾರ್ಮಾಡಿ
ನೆರಿಯಾ ಬಿ.ಅಶ್ರಫ್ ನೆರಿಯ

ಧರ್ಮಸ್ಥಳ ಹರೀಶ್ ಸುವರ್ಣ ಕನ್ಯಾಡಿ
ಕೊಕ್ಕಡ ಪ್ರಮೋದ್ ರೈ ರೆಖ್ಯಾ
ಕಳೆಂಜ ಶ್ರೀಧರ್ ಎಸ್ ಉಗ್ರಾಜೆ

ಇಳಂತಿಲ ಇಸುಬು ಯು.ಕೆ ತಣ್ಣೀರುಪಂತ ಜಯವಿಕ್ರಮ್ ಕಲ್ಲಾಪು, ಉರುವಾಲು ಶ್ರೀಮತಿ ಸುಮತಿ ಶೆಟ್ಟಿ ಪದ್ಮುಂಜ

ಲಾಯಿಲ ಮಹಮ್ಮದ್ ಅಲಿ, ನಡ ನಾಣ್ಯಪ್ಪ ಪೂಜಾರಿ ಗುರಿಪಳ್ಳ
ಮಿತ್ತಬಾಗಿಲು ನೇಮಿರಾಜ್ ಕಿಲ್ಲೂರು ಇವರನ್ನು ತಾಲೂಕು ಪಂಚಾಯತ್ ಉಸ್ತುವಾರಿ ಗಳನ್ನಾಗಿ ನೇಮಕ ಮಾಡಲಾಗಿದೆ.
ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಂಚಾಲಕರಾಗಿ ಡಿ.ಜಗದೀಶ್ ಇವರನ್ನು ನೇಮಕ ಮಾಡಲಾಗಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು