ಬೆಳ್ತಂಗಡಿ : ರೂ. 2 ಕೋಟಿ ವೆಚ್ಚದಲ್ಲಿ ಶೀಲಾಮಯ ದೇಗುಲವಾಗಿ ನಿರ್ಮಾಣ ಆಗುತ್ತಿರುವ ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀ ವನದುರ್ಗಾ ದೇವಾಲಯದ
ಬ್ರಹ್ಮಕಲಶವು ಫೆಬ್ರವರಿ 17 ರಿಂದ 26 ತನಕ ಜರಗಲಿದೆ.
ನೂತನ ದೇವಾಲಯ ಲೋಕಾರ್ಪಣೆ ಮತ್ತು ಬ್ರಹ್ಮಕಲಶ ಉತ್ಸವ ದಲ್ಲಿ ನಾಡಿನ ಸಂತರು , ಸ್ವಾಮೀಜಿಗಳು, ಅತಿಥಿಗಳು, ಗಣ್ಯರು ಭಾಗವಹಿಸಲಿದ್ದಾರೆ.