ಕುಕ್ಕೇಡಿ ಭೀಕರ ಸ್ಫೋಟ ಪ್ರಕರಣ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದ್ದೇನು?
ಕುಕ್ಕೇಡಿ : ಕುಕ್ಕೇಡಿ ಸ್ಪೋಟ ಪ್ರಕರಣದ ಗಂಭೀರತೆ ಅರಿತು ಪ್ರಕರಣವನ್ನು ಸಮಗ್ರ ತನಿಖೆಗೆ INA ಗೆ ವಹಿಸಿಕೊಡುವಂತೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಜ್ಯ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಪಟಾಕಿ ತಯಾರಿಕೆಗೆ ಯಾವ ಮಾದರಿಯಲ್ಲಿ ಅನುಮತಿ ನೀಡಲಾಗಿದೆ, ಬೇರೇನಾದರೂ ಏನಾದರೂ ಸಂಪರ್ಕ ಇತ್ತಾ, ಕಾನೂನಿನ ಚೌಕಟ್ಟಿನಲ್ಲಿ ನಡೆಯುತ್ತಿತ್ತ ಎನ್ನುವುದು ತನಿಖೆ ಆಗಬೇಕು ಮತ್ತು ಮೃತಪಟ್ಟವರು ನಿಜವಾದ ಕಾರ್ಮಿಕರೇ ಆಗಿದ್ದರೆ ಅವರಿಗೆ ಸರ್ಕಾರ ಪರಿಹಾರ ಒದಗಿಸಬೇಕು ಎಂದು ರಾಜ್ಯ ಸರಕಾರವನ್ನು ಅವರು ಒತ್ತಾಯಿಸಿದ್ದಾರೆ.