December 24, 2024

ಅನುಷಾಸ್ ಬ್ಯೂಟಿ ಸೆಲೂನ್: ವೇಣೂರಿನಲ್ಲಿ ಡಿ.30ರಂದು ಶುಭಾರಂಭ

0
ವೇಣೂರು: ಇಲ್ಲಿಯ ಮಹಾವೀರ ನಗರದ ಗಣೇಶ್ ಕಾಂಪ್ಲೆಕ್ಸ್‌ನಲ್ಲಿ ನಿರ್ಮಿಸಲಾಗಿರುವ ಅನುಷಾಸ್ ಬ್ಯೂಟಿ ಸೆಲೂನ್ ಡಿ. 30ರಂದು ಬೆಳಿಗ್ಗೆ 10-30ಕ್ಕೆ ಶುಭಾರಂಭಗೊಳ್ಳಲಿದೆ.

ಆಧುನಿಕ ಶೈಲಿಯಲ್ಲಿ ನೂತನವಾಗಿ ವಿನ್ಯಾಸಗೊಳಿಸಲಾಗಿರುವ ಸೆಲೂನ್‌ನಲ್ಲಿ (MAKEOVER MAKE-UP STUDIO) ಮಹಿಳೆಯರ Hair Spa, Hair Smoothening, hair cut, Hair style, Facial, Head Massage, Waxing, Pedicure, Menicure, Eyebrows, Baby Cut, Bleach, Hair Coloring, Mehandi, Bridal Makeup… ಸೇವೆಗಳು ಲಭ್ಯವಿದೆ ಎಂದು ಮಳಿಗೆಯ ಮಾಲಕಿ ತಿಳಿಸಿದ್ದಾರೆ.
ಶುಭಾರಂಭದ ದಿನ ಎಲ್ಲಾ ಸೇವೆಗಳಲ್ಲಿ ವಿಶೇಷ ರಿಯಾಯಿತಿ ಲಭ್ಯವಿದೆ. ಅಲ್ಲದೆ ನಮ್ಮ ಸೆಲೂನ್‌ನಲ್ಲಿ ೧ ಗ್ರಾಂ ಜ್ಯುವೆಲ್ಲರಿ ಗೋಲ್ಡ್‌ಗಳು ಮಾರಾಟ ಮತ್ತು ಬಾಡಿಗೆಗೆ ಲಭ್ಯವಿದೆ ಎಂದು ತಿಳಿಸಿದ್ದಾರೆ. ಆಸಕ್ತ ಯುವತಿಯರಿಗೆ ಬ್ಯೂಟಿಶಿಯನ್ ತರಬೇತಿಯನ್ನೂ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಮಾಲಕಿಯಾಗಿರುವ ಪ್ರೊಫೆಸನಲ್ ಮೇಕಪ್ ಆರ್ಟಿಸ್ಟ್ ಶ್ರೀಮತಿ ಅನುಷಾ ದಯಾನಂದ ಭಂಡಾರಿ 9448632508 ಅವರನ್ನು ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು