ತುಂಬೆದಲೆಕ್ಕಿ: ಇಂದು ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನ-ವಿಚಾರಗೋಷ್ಠಿ ಹಾಗೂ ಹೈನುಗಾರಿಕಾ ಪರಿಕರಗಳ ಪ್ರದರ್ಶನ
ಆರಂಬೋಡಿ : ದ.ಕ. ಹಾಲು ಒಕ್ಕೂಟ ಮಂಗಳೂರು, ಗುಂಡೂರಿ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಕುಕ್ಕೇಡಿ, ಪಡಂಗಡಿ, ಪೆರಿಂಜೆ, ಅಂಡಿಂಜೆ, ಕರಿಮನೇಲು, ಮೂಡುಕೋಡಿ, ಹೊಸಪಟ್ನ, ಗಾಂಧಿನಗರ ಮತ್ತು ಆರಂಬೋಡಿ ಮತ್ತು ಹಾಗೂ ಪ್ರಾ.ಕೃ.ಪ.ಸ. ಸಂಘ ವೇಣೂರು ಇವುಗಳ ಸಹಯೋಗದಲ್ಲಿ ಇಂದು ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನ-ವಿಚಾರಗೋಷ್ಠಿ ಹಾಗೂ ಹೈನುಗಾರಿಕಾ ಪರಿಕರಗಳ ಪ್ರದರ್ಶನ ಕಾರ್ಯಕ್ರಮವು ಇಂದು ಡಿ. 14ರಂದು ಗುಂಡೂರಿಯ ತುಂಬೆದಲೆಕ್ಕಿ ಶ್ರೀ ಸತ್ಯನಾರಾಯಣ ಭಜನಾ ಮಂದಿರದ ವಠಾರದಲ್ಲಿ ಜರಗಲಿದೆ.