December 23, 2024

ಶಾಂತಿನಗರ: ಪೈಪ್ ಗೆ ಹಾನಿಯಾಗಿ ಕುಡಿಯುವ ನೀರು ಪೋಲು

0

 

ವೇಣೂರು: ಕರಿಮಣೇಲು ಗ್ರಾಮದ ಶಾಂತಿನಗರ ಮುಖ್ಯ ರಸ್ತೆಯಿಂದ ಮುಂಕಾಡಿಗೆ ಸಂಪರ್ಕಿಸುವ ರಸ್ತೆ ಬದಿ
ಕುಡಿಯುವ ನೀರಿನ ಪೈಪ್ ಗೆ ಹಾನಿ ಆಗಿ ನೀರು ಪೋಲಾಗುತ್ತಿದೆ.

ರಸ್ತೆಯಲ್ಲಿ ನಿತ್ಯ ಸವಾರರಿಗೆ ಕೆಸರು ತುಂಬಿ ನಡೆದಾಡಲು ಕಷ್ಟವಾಗಿದೆ. ಈ ಬಗ್ಗೆ ಅನೇಕ ಬಾರಿ ದೂರು ನೀಡಿದರೂ ಸಮಸ್ಯೆ ಪರಿಹಾರವಾಗಿಲ್ಲ ಅನ್ನುವುದು ಗ್ರಾಮಸ್ಥರ ಅಳಲು.
ಪೈಪ್ ಅನ್ನು ರಸ್ತೆಯ ಬದಿಗೆ ಅಳವಡಿಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆನ್ನುವ ಆಗ್ರಹ ಕೇಳಿ ಬಂದಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು