December 23, 2024

ಅಳದಂಗಡಿ ಪೇಟೆ ಸನಿಹ ಕಟ್ಟಿಗೆ ತುಂಬಿದ ಲಾರಿ ಪಲ್ಟಿ

0

 


ಅಳದಂಗಡಿ: ಇಲ್ಲಿಯ ಪೇಟೆ ಸನಿಹದ ಇಳಿಜಾರಿನಲ್ಲಿ ಕರ್ನಾಟಕ ಬ್ಯಾಂಕಿನ ಸನಿಹ ಕಟ್ಟಿಗೆ ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಆಗಿದೆ.


ಘಟನೆಯಲ್ಲಿ ಚಾಲಕ ಮತ್ತು ಕ್ಲಿನರ್ ಅಪಾಯದಿಂದ ಪಾರಾಗಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು