December 25, 2024

ಅಂಡಿಂಜೆ ಗ್ರಾಮ ಪಂಚಾಯತು ನೂತನ ಅಧ್ಯಕ್ಷರಾಗಿ ನಿತೀನ್ ಮುಂಡೆವು, ಉಪಾಧ್ಯಕ್ಷರಾಗಿ ಶ್ವೇತಾ ಪರಮೇಶ್ವರ್ ಅವಿರೋಧ ಆಯ್ಕೆ

0

ಅಂಡಿಂಜೆ ಗ್ರಾಮ ಪಂಚಾಯತು ನೂತನ ಅಧ್ಯಕ್ಷರಾಗಿ ನಿತೀನ್ ಮುಂಡೆವು, ಉಪಾಧ್ಯಕ್ಷರಾಗಿ ಶ್ವೇತಾ ಪರಮೇಶ್ವರ್ ಅವಿರೋಧ ಆಯ್ಕೆ

ಅಂಡಿಂಜೆ, ಆ. 11: ಅಂಡಿಂಜೆ ಗ್ರಾಮ ಪಂಚಾಯತ್‌ಗೆ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯರಾದ ನಿತಿನ್ ಮುಂಡೆವು ಹಾಗೂ ಉಪಾಧ್ಯಕ್ಷರಾಗಿ ಶ್ವೇತಾ ಪರಮೇಶ್ವರ್ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು