December 23, 2024

ಮರೋಡಿ ಗ್ರಾಮಪಂಚಾಯತು ನೂತನ ಅಧ್ಯಕ್ಷರಾಗಿ ರತ್ನಾಕರ ಬುಣ್ಣಾನ್, ಉಪಾಧ್ಯಕ್ಷರಾಗಿ ಶುಭರಾಜ್ ಆಯ್ಕೆ

0

 

ಮರೋಡಿ: ಮರೋಡಿ ಗ್ರಾ.ಪಂ.ಗೆ ಎರಡೂವರೆ ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ರತ್ನಾಕರ ಬುಣ್ಣಾನ್, ಉಪಾಧ್ಯಕ್ಷರಾಗಿ ಶುಭರಾಜ್ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಕೃಷಿಇಲಾಖೆಯ ರಂಜಿತ್ ಕುಮಾರ್ ಸಹಕರಿಸಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು