December 24, 2024

ಮಣಿಪುರ ಘಟನೆ ಖಂಡಿಸಿ ಜು.22ರಂದು ಮಂಗಳೂರಿನಲ್ಲಿ ಫ್ರೊಟೆಸ್ಟ್

0

 

ಮಂಗಳೂರು: ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಖಂಡಿಸಿ ಪ್ರತಿಭಟನ ಪ್ರದರ್ಶನ ಮತ್ತು ಪುಣಿಪುರ ಜನತೆಗೆ ಸೌಹಾರ್ದ ಬೆಂಬಲ ಸೂಚಿಸಿ ಮಂಗಳೂರಿನ ಕ್ಲಾಕ್ ಟವರ್ ಬಳಿ ಜು. 22ರಂದು ಸಂಜೆ 4-30ರಿಂದ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ ಪ್ರತಿಭಟನೆಗೆ ಕರೆ ನೀಡಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು