December 24, 2024

ಉರ್ವ ಮಾರಿಯಮ್ಮ ದೇಗುಲದಲ್ಲಿ ಲಭಿಸಲಿದೆ ಧರ್ಮಶಿಕ್ಷಣ. ಸಮಯ, ವಯಸ್ಸಿನ ವಿವರ ಇಲ್ಲಿ ತಿಳಿಯಿರಿ

0

 

ಮಂಗಳೂರು, ಜು. 18: ದೇಗುಲಗಳು ಕೇವಲ ಧಾರ್ಮಿಕ ಉದ್ದೀಪನದ ಕೇಂದ್ರಗಳಾಗಿರುವುದಲ್ಲದೆ ಧಾರ್ಮಿಕ ಶಿಕ್ಷಣ ಲಭಿಸುವಂತಾಗಬೇಕು ಅನ್ನುವುದನ್ನು ಬಹಳಷ್ಟು ಕೇಳಿದ್ದೇವೆ. ಇದೀಗ ಇಲ್ಲಿಯ ಬೋಳೂರು ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಧರ್ಮಶಿಕ್ಷಣ ನೀಡುವ ಬಗ್ಗೆ ಸಮಿತಿ ಪ್ರಕಟಣೆ ಹೊರಡಿಸಿದೆ.

ಹೌದು ಶ್ರೀ ಕ್ಷೇತ್ರದಲ್ಲಿ ಪ್ರತೀ ಶನಿವಾರ ಸಂಜೆ 5 ಗಂಟೆಯಿಂದ 7 ಗಂಟೆಯವರೆಗೆ6೬ ರಿಂದ 25 ವರ್ಷ ವಯಸ್ಸಿನ ಹುಡುಗ, ಹುಡುಗಿಯರಿಗೆ ಉಚಿತವಾಗಿ ಧರ್ಮಶಿಕ್ಷಣ ನೀಡಲಾಗುತ್ತದೆ.

ಆಸಕರು ದೇಗುಲದ ಕಚೇರಿಯಲ್ಲಿ ಹೆಸರು ನೋಂದಾಯಿಸುವಂತೆ ಆಡಳಿತ ಸಮಿತಿ ಹಾಗೂ ಮಂಗಳೂರು ಏಳುಪಟ್ಟ ಮೊಗವೀರ ಸಂಯುಕ್ತ ಸಭಾ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು