December 24, 2024

ಬರ್ಕಜೆ ಶ್ರೀ ದುರ್ಗಾಪರಮೇಶ್ವರಿ-ನವಗುಳಿಗ ಕ್ಷೇತ್ರ; ರೂ. 30 ಲಕ್ಷ ವೆಚ್ಚದಲ್ಲಿ ದೇಗುಲಕ್ಕೆ ಮೇಲ್ಛಾವಣಿ ನಿರ್ಮಿಸಲು ಸಹಕರಿಸುವಂತೆ ಮನವಿ

0

 

ಕುಕ್ಕೇಡಿ, ಜು. 18: ಇಲ್ಲಿಯ ನಿಟ್ಟಡೆ ಗ್ರಾಮದ ಬರ್ಕಜೆ ಶ್ರೀ ದುರ್ಗಾಪರಮೇಶ್ವರಿ ಮತ್ತು ನವಗುಳಿಗ ಕ್ಷೇತ್ರದಲ್ಲಿ ರೂ. 30 ಲಕ್ಷ ವೆಚ್ಚದಲ್ಲಿ ಮೇಲ್ಚಾವಣಿ ನಿರ್ಮಿಸಲು ನಿರ್ಧರಿಸಲಾಗಿದ್ದು, ಭಕ್ತರು, ದಾನಿಗಳು ಸಹಕರಿಸುವಂತೆ ಆಡಳಿತ ಸಮಿತಿ ಮನವಿ ಮಾಡಿದೆ.

file pic.

ಕ್ಷೇತ್ರಕ್ಕೆ ಊರ- ಪರವೂರ ಭಕ್ತಾಭಿಮಾನಿಗಳು ಬರುತ್ತಿದ್ದು, ಮಳೆಗಾಲದಲ್ಲಿ ಭಕ್ತರಿಗೆ ದೇವಸ್ಥಾನದ ಒಳಭಾಗದಲ್ಲಿ ದೇವರ ದರ್ಶನಕ್ಕೆ ಅಡಚಣೆ ಆಗುತ್ತಿದೆ. ಇದಕ್ಕೆ ದೇವಸ್ಥಾನ ಮೇಲ್ಚಾವಣಿ ನಿರ್ಮಿಸಲು ನಿರ್ಧರಿಸಲಾಗಿದ್ದು, ಭಕ್ತರು, ಮಹಾದಾನಿಗಳು ಸಹಕರಿಸುವಂತೆ ವಿನಂತಿಸಲಾಗಿದೆ. ದೇಗುಲದ ಮೇಲ್ಚಾವಣಿಗೆ ಕೊಡುಗೆ ನೀಡಲು ಬಯಸುವ ಭಕ್ತಾಧಿಗಳು

ಧರ್ಮದರ್ಶಿಗಳು State Bank of India ¨Venur Branch, A/c No: 54060716512 , (IFSC: SBIN0040908) ಸಂಖ್ಯೆಗೆ ಕಳುಹಿಸಿಕೊಡಬಹುದು ಅಥವಾ ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.
MOB: 9449302195, 9845627791 (Google pay No: 7204732195) ಇಲ್ಲವೇ ಕ್ಷೇತ್ರಕ್ಕೆ ಭೇಟಿ ನೀಡುವಂತೆ ಆಡಳಿತ ಮಂಡಳಿಯವರು ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸಂಪೂರ್ಣ ಸುದ್ದಿಗಳು