ವೇಣೂರು/ಅಳದಂಗಡಿ: ಇಂದು ಬೆಳಿಗ್ಗೆಯಿಂದಲೇ ಮೋಡಕವಿದ ವಾತಾರವಣವಿದ್ದರೂ ವೇಣೂರು ಹೋಬಳಿಯ ಕೆಲವೆಡೆ ಇದೀಗ ತುಂತುರು ಮಳೆಯಾಗಿದೆ. ಮೋಡ ಕವಿದ ವಾತಾವರಣದ ಜತೆಗೆ ಹೆಚ್ಚಿನ ಸೆಖೆ ಇತ್ತು. ಸಂಜೆಯಾಗುತ್ತಲೇ ದಟ್ಟ ಮೋಡ ಕವಿದರೂ ಮಳೆಯಾಗಲಿಲ್ಲ. ವೇಣೂರು ಹಾಗೂ ಅಳದಂಗಡಿ ಪರಿಸರಲ್ಲಿ ತುಂತುರು ಮಳೆಯಷ್ಟೇ ಆಗಿದೆ. ಇದರಿಂದಾಗಿ ಜನ ಮತ್ತಷ್ಟು ಸೆಖೆ ಅನುಭವಿಸುವಂತಾಗಿದೆ.